📔Grade 1 and 2-Literary Activitiy-Day 6
Plan for Club Activities 5. Club ವಿಷಯ:- ಕಥೆ "ಚಿತ್ರಕಲಾ ಸ್ಪರ್ಧೆ" ( ಸಾಹಿತ್ಯಿಕ ) ನನ್ನ ಮಗುವಿಗೆ ಸಾಧ್ಯವಾಗುತ್ತದೆ :- ಕಥೆಯನ್ನು ಕೇಳುವುದು ಮತ್ತು ಚಿತ್ರ ಬಿಡಿಸುವುದು ಕೌಶಲ್ಯ ಮತ್ತು ಮೌಲ್ಯ:- ವೀಕ್ಷಣ ಕೇಳುವ , ಮಾತನಾಡುವ ಮತ್ತು ಉತ್ತಮ ಮೋಟಾರ್ ಕೌಶಲ್ಯ ಅಗತ್ಯವಿರುವ ಸಾಮಗ್ರಿಗಳು:- ವಿಡಿಯೋ ಮತ್ತು ಡ್ರಾಯಿಂಗ್ ಬುಕ್ , ಕ್ರೈಯಾನ್ಸ. ಚಟುವಟಿಕೆ ೧: ಶಿಕ್ಷಕರ ಗಮನಕ್ಕೆ : ಶಿಕ್ಷಕರು ಮಕ್ಕಳಿಗೆ ' A V' ರೂಂನಲ್ಲಿ ಕರಕೊಂಡು ಹೋಗಿ ಕಥೆ ಚಿತ್ರಕಲಾ ಸ್ಪರ್ಧೆಯ ವಿಡಿಯೋವನ್ನು ನಿಧಾನವಾಗಿ ತೋರಿಸಬೇಕು https://youtu.be/FZBuHN7SFgk ಶಿಕ್ಷಕರು ಮೊದಲು ಮಕ್ಕಳಿಗೆ ಪರಿಚಯಿಸಿದ ಆಕಾರಗಳನ್ನು ( ಚೌಕಕಾರ , ಆಯುತಕಾರ , ಅಂಡಕಾರ) ಸೇರಿಸಿ ಒಂದು ಚಿತ್ರವನ್ನು ಬಿಡಿಸಿ ಅದಕ್ಕೆ ಬಣ್ಣ ಹಚ್ಚಲು ಹೇಳಿ ಶಿಕ್ಷಕರು ಪ್ರೋತ್ಸಾಹಿಸಬೇಕು. ಚಟುವಟಿಕೆ ೨: ಶಿಕ್ಷಕರು ಮಕ್ಕಳಿಗೆ ಮುಂದಿನ ಕಥೆಯನ್ನು ನಿರೂಪಿಸಬೇಕು , ನಂತರ ಆಕಾರಗಳನ್ನು ಪರಿಶೀಲಿಸಿದ ನಂತರ ಅವರ ಕೈಯಲ್ಲಿ ಕೊಟ್ಟು ಅವರಿಗೆ ಕೇಳಬೇಕು ಇದು ಯಾವ ಆಕಾರ ಎಂದು ...