📔Grade 1 and 2-Literary Activitiy-Day 5

 Plan for Club Activities

5. Club

ವಿಷಯ:-

ಕಥೆ "ಚಿತ್ರಕಲಾ ಸ್ಪರ್ಧೆ"

 

ನನ್ನ ಮಗುವಿಗೆ ಸಾಧ್ಯವಾಗುತ್ತದೆ :-

ಕಥೆಯನ್ನು ಕೇಳುವುದು ಮತ್ತು ಚಿತ್ರ ಬಿಡಿಸುವುದು

 

ಕೌಶಲ್ಯ ಮತ್ತು ಮೌಲ್ಯ:-

ವೀಕ್ಷಣ ಕೇಳುವ ಮಾತನಾಡುವ ಮತ್ತು ಉತ್ತಮ ಮೋಟಾರ್ ಕೌಶಲ್ಯ

ಅಗತ್ಯವಿರುವ ಸಾಮಗ್ರಿಗಳು:-

ವಿಡಿಯೋ ಮತ್ತು ಕಟೌಟ್  ಆಕಾರಗಳು

 ಚಟುವಟಿಕೆ ೧:

ಶಿಕ್ಷಕರ ಗಮನಕ್ಕೆ :

ಶಿಕ್ಷಕರು ಮಕ್ಕಳಿಗೆ' A V'ರೂಂನಲ್ಲಿ ಕರಕೊಂಡು ಹೋಗಿ ಕಥೆ ಚಿತ್ರಕಲಾ ಸ್ಪರ್ಧೆಯ  ವಿಡಿಯೋವನ್ನು ನಿಧಾನವಾಗಿ ತೋರಿಸಬೇಕು

 https://youtu.be/FZBuHN7SFgk


 ಶಿಕ್ಷಕರು ಮೊದಲು ಕಲರ್ ಪೇಪರ್ ತೆಗೆದುಕೊಂಡು ಅದರಿಂದ ಆಕಾರಗಳನ್ನು (Shapes)ಕಟ್ಟೌಟ್ ಮಾಡಿಕೊಳ್ಳಬೇಕು. ನಂತರ ಮಕ್ಕಳಿಗೆ ಇದು ಯಾವ ಯಾವ ಆಕಾರ ಎಂದು ಪರಿಚಯಿಸಬೇಕು.

(ಚೌಕಕಾರ,ಆಯುತಕಾರ,    ಅಂಡಕಾರ)

 

ಚಟುವಟಿಕೆ೨:

 ಶಿಕ್ಷಕರು ಮಕ್ಕಳಿಗೆ ಕಥೆಯನ್ನು (ಕಲ್ಲಂಗಡಿ ಹಣ್ಣು ದೊಡ್ಡ ಕಾರವಾಗಿದೆ ನನಗೆ ಈಗ ಗೊತ್ತಾಯಿತು ಏನು ಬಿಡಿಸಬೇಕು ತನಕ)ನಿರೂಪಿಸಿ ನಂತರ ಆಕಾರಗಳನ್ನು ಪರಿಶೀಲಿಸಿದ ನಂತರ ಅವರ ಕೈಯಲ್ಲಿ ಕೊಟ್ಟು ಅವರಿಗೆ ಕೇಳಬೇಕು ಇದು ಯಾವ ಆಕಾರ ಎಂದು ಕೇಳಬೇಕು ನಂತರ ಮಕ್ಕಳಿಗೆ ಹೇಳಬೇಕು  ನಂತರ  ಮಕ್ಕಳೇ ಪ್ರಶ್ನೆಯನ್ನು ಕೇಳಿಕೊಳ್ಳಬೇಕು ಉದಾಹರಣೆಗೆ .....ನನ್ನ ಹತ್ತಿರ ಚೌಕಕಾರ ಇದೆ ನಿನ್ನ ಹತ್ತಿರ ಯಾವ  ಆಕಾರ ಇದೆ ಹೇಳುಎಂದು ಎಲ್ಲಾ ಮಕ್ಕಳಿಗೂ ಕೇಳಲು ಅವಕಾಶ ಕೊಡಬೇಕು .


ಕಾರ್ಯಾ ಯೋಜನೆ: ಮಕ್ಕಳು

ಡ್ರಾಯಿಂಗ್ ಬುಕ್ ನಲ್ಲಿ ಆಕಾರಗಳನ್ನು ಬಿಡಿಸಿ ಅದಕ್ಕೆ ಬಣ್ಣ ಹಚ್ಚಲು ಶಿಕ್ಷಕರು ಪ್ರೋತ್ಸಾಹಿಸಬೇಕು.


ನನ್ನ ಮಗುವಿಗೆ ಸಾಧ್ಯವಾಗುತ್ತದೆ :-

ಕಥೆಯನ್ನು ಕೇಳುವುದು ಮತ್ತು ಚಿತ್ರ ಬಿಡಿಸುವುದು

Comments

Popular posts from this blog

🎨Grade 1 and 2-Craft Activity-Day 13

🎨Grade 1 and 2-Craft Activity-Day 14

📔Grade 1 and 2-Literary Activitiy-Day 3