📔Grade 1 and 2-Literary Activitiy-Day 6

  Plan for Club Activities

5. Club

ವಿಷಯ:-

ಕಥೆ "ಚಿತ್ರಕಲಾ ಸ್ಪರ್ಧೆ" (ಸಾಹಿತ್ಯಿಕ)

ನನ್ನ ಮಗುವಿಗೆ ಸಾಧ್ಯವಾಗುತ್ತದೆ :-

ಕಥೆಯನ್ನು ಕೇಳುವುದು ಮತ್ತು ಚಿತ್ರ ಬಿಡಿಸುವುದು

 

ಕೌಶಲ್ಯ ಮತ್ತು ಮೌಲ್ಯ:-

ವೀಕ್ಷಣ ಕೇಳುವ, ಮಾತನಾಡುವ ಮತ್ತು ಉತ್ತಮ ಮೋಟಾರ್ ಕೌಶಲ್ಯ

ಅಗತ್ಯವಿರುವ ಸಾಮಗ್ರಿಗಳು:-

ವಿಡಿಯೋ ಮತ್ತು  ಡ್ರಾಯಿಂಗ್ ಬುಕ್ ,ಕ್ರೈಯಾನ್ಸ.

 

ಚಟುವಟಿಕೆ ೧:

ಶಿಕ್ಷಕರ ಗಮನಕ್ಕೆ :

ಶಿಕ್ಷಕರು ಮಕ್ಕಳಿಗೆ' A V'ರೂಂನಲ್ಲಿ ಕರಕೊಂಡು ಹೋಗಿ ಕಥೆ ಚಿತ್ರಕಲಾ ಸ್ಪರ್ಧೆಯ  ವಿಡಿಯೋವನ್ನು ನಿಧಾನವಾಗಿ ತೋರಿಸಬೇಕು

 https://youtu.be/FZBuHN7SFgk

 

ಶಿಕ್ಷಕರು ಮೊದಲು   ಮಕ್ಕಳಿಗೆ ಪರಿಚಯಿಸಿದ ಆಕಾರಗಳನ್ನು

(ಚೌಕಕಾರ,ಆಯುತಕಾರ,    ಅಂಡಕಾರ) ಸೇರಿಸಿ ಒಂದು ಚಿತ್ರವನ್ನು  ಬಿಡಿಸಿ ಅದಕ್ಕೆ ಬಣ್ಣ ಹಚ್ಚಲು ಹೇಳಿ ಶಿಕ್ಷಕರು ಪ್ರೋತ್ಸಾಹಿಸಬೇಕು.

 

ಚಟುವಟಿಕೆ ೨:

ಶಿಕ್ಷಕರು ಮಕ್ಕಳಿಗೆ ಮುಂದಿನ ಕಥೆಯನ್ನು  ನಿರೂಪಿಸಬೇಕು, ನಂತರ ಆಕಾರಗಳನ್ನು ಪರಿಶೀಲಿಸಿದ ನಂತರ ಅವರ ಕೈಯಲ್ಲಿ ಕೊಟ್ಟು ಅವರಿಗೆ ಕೇಳಬೇಕು ಇದು ಯಾವ ಆಕಾರ ಎಂದು ಕೇಳಬೇಕು ನಂತರ ಮಕ್ಕಳಿಗೆ ಹೇಳಬೇಕು  ನಂತರ  ಮಕ್ಕಳೇ ಪ್ರಶ್ನೆಯನ್ನು ಕೇಳಿಕೊಳ್ಳಬೇಕು ಉದಾಹರಣೆಗೆ .....ನನ್ನ ಹತ್ತಿರ ಚೌಕಕಾರ ಇದೆ ನಿನ್ನ ಹತ್ತಿರ ಯಾವ  ಆಕಾರ ಇದೆ ಹೇಳುಎಂದು ಎಲ್ಲಾ ಮಕ್ಕಳಿಗೂ ಕೇಳಲು ಅವಕಾಶ ಕೊಡಬೇಕು . ನಂತರ ಮಕ್ಕಳಿಗೆ   ಎಲ್ಲ ಆಕಾರಗಳನ್ನು ಸೇರಿಸಿ ನೀವು ಯಾವ ಚಿತ್ರವನ್ನು ಬಿಡಿಸುತ್ತೀರಾ ಎಂದು ಹೇಳಿ ಎಂದು ಪ್ರಶ್ನೆಯನ್ನು ಕೇಳುತ್ತಾ ಎಲ್ಲಾ ಮಕ್ಕಳಿಗೂ ಅವಕಾಶ ಕೊಡಬೇಕು.

 

ಕಾರ್ಯಾ ಯೋಜನೆ: ಮಕ್ಕಳು ಡ್ರಾಯಿಂಗ್ ಬುಕ್ ನಲ್ಲಿ  ಎಲ್ಲಾ ಆಕಾರಗಳನ್ನು  ಸೇರಿಸಿ ಒಂದು ಚಿತ್ರವನ್ನು ಬಿಡಿಸಬೇಕು ಅದಕ್ಕೆ ಬಣ್ಣ ಹಚ್ಚಲು ಶಿಕ್ಷಕರು ಪ್ರೋತ್ಸಾಹಿಸಬೇಕು.

ನನ್ನ ಮಗುವಿಗೆ ಸಾಧ್ಯವಾಗುತ್ತದೆ :-

ಕಥೆಯನ್ನು ಕೇಳುವುದು ಮತ್ತು ಚಿತ್ರ ಬಿಡಿಸುವುದು

Comments

Popular posts from this blog

🎨Grade 1 and 2-Craft Activity-Day 10

🎨Grade 1 and 2-Craft Activity-Day 15

🎨Grade 1 and 2-Craft Activity-Day 8