📔Grade 1 and 2-Literary Activitiy-Day 15
Plan for Club Activities
5. Club |
|
ವಿಷಯ:- |
ಮುಗ್ಧ ಚಿಂಕೆ ಮತ್ತು ಕ್ರೂರಿ ಮೊಸಳೆ |
ನನ್ನ
ಮಗುವಿಗೆ ಸಾಧ್ಯವಾಗುತ್ತದೆ :- |
ಕಥೆಯನ್ನು ಕೇಳುವುದು ಪ್ರಾಣಿಗಳ ಹೆಸರು ಮತ್ತು
ಡೈಲಾಗ್ ಹೇಳುವುದು |
ಕೌಶಲ್ಯ
ಮತ್ತು ಮೌಲ್ಯ:- |
ವೀಕ್ಷಣ ಕೇಳುವ, ಮಾತನಾಡುವ ಮತ್ತು ಉತ್ತಮ ಮೋಟಾರ್ ಕೌಶಲ್ಯ |
ಅಗತ್ಯವಿರುವ
ಸಾಮಗ್ರಿಗಳು:- |
ವಿಡಿಯೋ , AV ರೂಂ. |
ಚಟುವಟಿಕೆ ೧: ಶಿಕ್ಷಕರ ಗಮನಕ್ಕೆ : ಶಿಕ್ಷಕರು ಮಕ್ಕಳಿಗೆ' A V'ರೂಂನಲ್ಲಿ ಕರೆದುಕೊಂಡು ಹೋಗಿ ವಿಡಿಯೋವನ್ನು ನಿಧಾನವಾಗಿ ತೋರಿಸಬೇಕು https://youtube.com/watch?v=WdtXsV0sTp4&feature ಚಟುವಟಿಕೆ ೨: ಶಿಕ್ಷಕರು ಮಕ್ಕಳಿಗೆ ಕಥೆಯನ್ನು ನಿರೂಪಿಸಬೇಕು, ನಂತರ ಪ್ರಾಣಿಗಳ ಹೆಸರನ್ನು ಕೇಳಬೇಕು ನಂತರ ಜಿಂಕೆ ಮತ್ತು ಮೊಸಳೆ
ಡೈಲಾಗ್ ಗಳನ್ನು ಮಕ್ಕಳಿಗೆ ಕೇಳಬೇಕು, ಶಿಕ್ಷಕರು ಪ್ರಶ್ನೆಯನ್ನು ಕೇಳುತ್ತಾ ಎಲ್ಲಾ ಮಕ್ಕಳಿಗೂ ಅವಕಾಶ ಕೊಡಬೇಕು.
ಕಾರ್ಯಾ ಯೋಜನೆ: ಮಕ್ಕಳಿಗೆ ಕೇಳುವ ಪ್ರಶ್ನೆಗೆ
ಮತ್ತು ಡೈಲಾಗ್ ಹೇಳಲು ಶಿಕ್ಷಕರು ಪ್ರೋತ್ಸಾಹಿಸಬೇಕು. |
|
ನನ್ನ
ಮಗುವಿಗೆ ಸಾಧ್ಯವಾಗುತ್ತದೆ :- |
ಕಥೆಯನ್ನು ಕೇಳುವುದು ಮತ್ತು ಕೇಳುವ ಪ್ರಶ್ನೆಗೆ
ಉತ್ತರಿಸುವುದು |
Comments
Post a Comment