📔Grade 1 and 2-Literary Activitiy-Day 9
Plan for Club Activities
1.
Club |
|
ವಿಷಯ:- |
ಕಥೆ "ಬುದ್ಧಿವಂತ ಜಿಂಕೆ " |
ನನ್ನ ಮಗುವಿಗೆ ಸಾಧ್ಯವಾಗುತ್ತದೆ
:- |
ಕಥೆಯನ್ನು ಕೇಳುವುದು ಮತ್ತು ಪ್ರಶ್ನೆಗೆ ಉತ್ತರ ಹೇಳುವುದು |
ಕೌಶಲ್ಯ ಮತ್ತು ಮೌಲ್ಯ:- |
ವೀಕ್ಷಣ ಕೇಳುವ, ಮಾತನಾಡುವ ಮತ್ತು ಉತ್ತಮ
ಮೋಟಾರ್ ಕೌಶಲ್ಯ |
ಅಗತ್ಯವಿರುವ ಸಾಮಗ್ರಿಗಳು:- |
ವಿಡಿಯೋ |
ಚಟುವಟಿಕೆ ೧: ಶಿಕ್ಷಕರ ಗಮನಕ್ಕೆ : ಶಿಕ್ಷಕರು ಮಕ್ಕಳಿಗೆ' A V'ರೂಂನಲ್ಲಿ ಕರಕೊಂಡು
ಹೋಗಿ ವಿಡಿಯೋವನ್ನು ನಿಧಾನವಾಗಿ ತೋರಿಸಬೇಕು.
ಚಟುವಟಿಕೆ ೨: ಶಿಕ್ಷಕರು ಮಕ್ಕಳಿಗೆ ಕಥೆಯನ್ನು ನಿಧಾನವಾಗಿ ಮತ್ತು ಗಮನವಿಟ್ಟು
ಕೇಳಿ ಎಂದು ಹೇಳಬೇಕು ಅವರು ಕಥೆಯನ್ನು ವೀಕ್ಷಿಸ ಬೇಕಾದರೆ ಯಾವುದಾದರೂ ಒಂದು ಪಾತ್ರವನ್ನು ಆಯ್ಕೆ
ಮಾಡಿ ಅದರ ಬಗ್ಗೆ ಎರಡು ಡೈಲಾಗ್ ಗಳನ್ನು ಹೇಳಬೇಕು ,ಎಂದು ಹೇಳಿ ಮಕ್ಕಳಿಗೆ ಕಥೆಯ ವಿಡಿಯೋವನ್ನು ತೋರಿಸಬೇಕು. ಕಾರ್ಯಾ ಯೋಜನೆ: ಶಿಕ್ಷಕರು ಮಕ್ಕಳಿಗೆ
ಕಥೆಯನ್ನು ನಿರೂಪಿಸಿದ ನಂತರ ಅವರಿಗೆ ಎರಡು ಡೈಲಾಗ್ ಗಳನ್ನು ಕೇಳಬೇಕು ಮತ್ತು ಪ್ರಾಣಿಗಳ ಹೆಸರನ್ನು
ಕೇಳಬೇಕು. https://youtu.be/f1j-mp41WHY?si=bpjXYZsRUygzls1n |
|
ನನ್ನ ಮಗುವಿಗೆ ಸಾಧ್ಯವಾಗುತ್ತದೆ
:- |
ಕಥೆಯನ್ನು ಕೇಳುವುದು ಮತ್ತು ಪ್ರಶ್ನೆಗೆ ಉತ್ತರ ಹೇಳುವುದು |
Comments
Post a Comment